ಕಾಪು: ಉಚ್ಚಿಲ ಪೊಲ್ಯ ನಿವಾಸಿ ಝಾಕೀರ್ ಹುಸೇನ್(53) ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಇವರು ಪತ್ನಿ, ಓರ್ವ ಪುತ್ರಿ, ತಾಯಿ, ಪತ್ರಕರ್ತ ಇಕ್ಬಾಲ್ ಉಚ್ಚಿಲ ಸೇರಿದಂತೆ ಐವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.