ಕ್ಯಾಥೆರಿನ್ ಡಿಸೋಜ

ಮಂಗಳೂರು: ನಗರದ ಜೆಪ್ಪುಬಪ್ಪಾಲ್ ನಿವಾಸಿ ದಿ.ಫ್ರಾನ್ಸಿಸ್‌ರ ಪತ್ನಿ ಕ್ಯಾಥೆರಿನ್ ಡಿಸೋಜ (86) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಶನಿವಾರ ಬೆಳಗ್ಗೆ 10.15ಕ್ಕೆ ನಗರದ ಕಾಸ್ಸಿಯಾ ಸ್ಮಶಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





