ಮಂಗಳೂರು,ಜು.30: ಗುರುಪುರ ಕೈಕಂಬದ ಕಂದಾವರ ಅಮಾನುಲ್ಲಾ ಕುಟುಂಬದ ಹಿರಿಯ ಸದಸ್ಯೆ ಖತೀಜಮ್ಮ (85) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಐವರು ಪುತ್ರರು ಮತ್ತು ಐವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.