ಮಂಗಳೂರು, ಸೆ.22: ಪಾತೂರು ಸಮೀಪದ ಕಾಚರ್‌ಮಾರ್ ನಿವಾಸಿಯಾಗಿದ್ದ ದಿ. ಇಬ್ರಾಹೀಂ ಅವರ ಪತ್ನಿ ಅಲಿಮಮ್ಮ (78) ಸೋಮವಾರ ಪೂರ್ವಾಹ್ನ ತನ್ನ ಮನೆಯಲ್ಲಿ ನಿಧನರಾದರು.
ಮೃತರು ಮಾನವ ಹಕ್ಕುಗಳ ಹೋರಾಟಗಾರ, ದ.ಕ.ಜಿಲ್ಲಾ ಪಿಯುಸಿಎಲ್ ಮಾಜಿ ಅಧ್ಯಕ್ಷ ಕಬೀರ್ ಉಳ್ಳಾಲ್ ಸಹಿತ ಆರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.