ಅವ್ವಮ್ಮ
ಮಂಗಳೂರು,ಅ.17: ಕಂದಾವರದ ಮರ್ಹೂಂ ಅಮಾನುಲ್ಲಾ ಹಾಜಿ ಮುಹಿಯ್ಯುದ್ದೀನ್‌ರ ಪತ್ನಿ ಅವ್ವಮ್ಮ ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ, ಹವ್ವಾ ಫೌಂಡೇಶನ್ ಕಾಟಿಪಳ್ಳ ಇದರ ಅಧ್ಯಕ್ಷ ಅಝೀಝ್ ಕಂದಾವರ ಸಹಿತ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಬಂಧುಗಳನ್ನು ಮೃತರು ಅಗಲಿದ್ದಾರೆ.
Next Story





