ಕೊಣಾಜೆ : ಕುರ್ನಾಡು ಹೂವಿನ ಕೊಪ್ಪಳ ಅಂಗನವಾಡಿಯಲ್ಲಿ ಹಲವು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಕ್ಕುದಕಟ್ಟೆ ನಿವಾಸಿ ಮೋಹಿನಿ (54) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ ಪತಿ ಇದ್ದಾರೆ.