ಕುಂದಾಪುರ, ಆ.30: ಕುಂದಾಪುರ ಚರ್ಚ್ ರೋಡ್ ನಿವಾಸಿ ದಿ.ಸದಾಶಿವ ಶೇಟ್ ಅವರ ಪತ್ನಿ ಸೀತಾಬಾಯಿ (89) ಅವರು ಆ.29ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.