ಮಂಗಳೂರು : ಕಾಪು ದಂಡತೀರ್ಥ ಸರಕಾರಿ ಶಾಲೆಯ ಮುಖ್ಯಶಿಕ್ಷಕರಾಗಿದ್ದ ದಿ. ಗೋವಿಂದ ಮಾಸ್ಟರ್ರ ಪತ್ನಿ, ಕೋತಲ್ಕಟ್ಟೆ ಹೊಗೆತೋಟ ನಿವಾಸಿ ಬೇಬಿ (79) ವಯೋಸಹಜ ಅನಾರೋಗ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಮತ್ತು ಅಪಾರಬಂಧುಬಳಗವನ್ನು ಮೃತರು ಅಗಲಿದ್ದಾರೆ.