ಪಲಿಮಾರು: ಪಿ. ಹೆಚ್. ಮೊಯ್ದಿನ್ ನಿಧನ

ಪಡುಬಿದ್ರಿ: ಪಲಿಮಾರು ಕಾಂಜರಕಟ್ಟೆ ನಿವಾಸಿ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಪಿ. ಹೆಚ್. ಮೊಯಿದಿನ್ ( 80 ) ನಿಧನ ಹೊಂದಿದರು.
ಪಲಿಮಾರು ಹಯಾತುಲ್ ಇಸ್ಲಾಂ ಜುಮಾ ಮಸೀದಿಯ ಉಪಾಧ್ಯಕ್ಷ, ಕೋಶಾಧಿಕಾರಿ ಮತ್ತು ಕಾಂಜರಕಟ್ಟೆ ನೂರುಲ್ ಹುದಾ ಮದ್ರಸದ ಅಧ್ಯಕ್ಷರಾಗಿ ದೀರ್ಘ ಅವಧಿ ಸೇವೆ ಸಲ್ಲಿಸಿದ ಇವರು ಸಮಸ್ತದ ನಾಯಕರಾಗಿಯೂ ಕೆಲಸ ನಿರ್ವಹಿಸಿದ್ದರು.
ಮೃತರು ಪತ್ನಿ, 8 ಗಂಡು 2 ಹೆಣ್ಣು ಮಕ್ಕಳು ಹಾಗೂ ಕಾಂಗ್ರೆಸ್ ನಾಯಕ ಎಂ. ಪಿ. ಮೊಯಿದಿನಬ್ಬ ಅವರ ಸಹಿತ ಅಪಾರ ಬಂದುಗಳನ್ನು ಅಗಲಿದ್ದಾರೆ.
Next Story





