ಉಡುಪಿ, ಜ.23: ಕಾಡುಬೆಟ್ಟು ಪ್ರಗತಿನಗರ ನಿವಾಸಿ ಸುಬ್ಬಣ್ಣ ರೈ ಅವರ ಪತ್ನಿ ಪತ್ನಿ ಪ್ರೇಮಾ ಶೆಟ್ಟಿ(56) ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಉಡುಪಿ ಇಎಸ್‌ಐ ಆಸ್ಪತ್ರೆಯಲ್ಲಿ ಹಿರಿಯ ಮೆಡಿಸಿನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಪತಿ, ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.