ರಾಮಚಂದ್ರ ಮುಡಿಲ್

ಕೊಣಾಜೆ: ಉಳ್ಳಾಲ ತಾಲೂಕು ಇರಾ ಗ್ರಾಮದ ಮುಡಿಲ್ ನಿವಾಸಿ ರಾಮಚಂದ್ರ (67 ) ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರ ನಿಧನರಾದರು.
ಕೃಷಿಕರಾಗಿದ್ದ ಇವರು ಹಲವು ವರ್ಷಗಳ ಹಿಂದೆ ಮಂಚಿ ಇರಾ ಕುಕ್ಕಾಜೆ ಪರಿಸರದಲ್ಲಿ ರಮ್ಯ ಸೌಂಡ್ಸ್ ಮೈಕ್ಸ್ ಮತ್ತು ಲೈಟಿಂಗ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದರು.ಇವರು ಪತ್ನಿ ಹಾಗೂ 3 ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story





