ರಾಮಕೃಷ್ಣ ಅಡಿಗ

ಉಡುಪಿ : ಸಾಬರಕಟ್ಟೆ ಪ್ರೌಢಶಾಲೆಯ ಶಿಕ್ಷಕರಾಗಿ ಅಪಾರ ಜನಪ್ರಿಯತೆ ಪಡೆದಿದ್ದ ರಾಮಕೃಷ್ಣ ಅಡಿಗ (74) ರವಿವಾರ ಹೃದಯಾಘಾತ ದಿಂದ ನಿಧನರಾದರು.
32 ದಶಕಗಳ ಕಾಲ ಗಣಿತ ಅಧ್ಯಾಪಕರಾಗಿ ಎಲ್ಲಾ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಅಡಿಗರು ಗಣಪತಿ ದೇವಳದ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.
Next Story




