ಗುರುಪುರ : ಎಡಪದವು ಸಮೀಪದ ಪಟ್ಲಚ್ಚಿಲ್ ನಿವಾಸಿ ರಮೇಶ್ ಕೋಟ್ಯಾನ್ (65) ಶನಿವಾರ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಅವರು ತಾಯಿ, ಪತ್ನಿ, ಪತ್ರಕರ್ತ ಧನಂಜಯ ಗುರುಪುರ ಸಹಿತ ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.