ಸುಮತಿ ಉಪಾಧ್ಯಾಯ

ಉಡುಪಿ, ನ.12: ಕುತ್ಯಾರು ತಂತ್ರಿ ಕುಟುಂಬದ ದಿ.ಕೃಷ್ಣ ತಂತ್ರಿ ಅವರ ಸುಪುತ್ರಿ, ದಿ.ಶ್ರೀನಿವಾಸ ಉಪಾಧ್ಯಾಯರ ಧರ್ಮಪತ್ನಿ ಸುಮತಿ ಉಪಾಧ್ಯಾಯ(83) ನ.11ರಂದು ಇಂದ್ರಪುರದ ಸ್ವಗೃಹದಲ್ಲಿ ನಿಧನರಾದರು.
ಅವರು ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಸಹಿತ ಐವರು ಪುತ್ರರು ಹಾಗೂ ಹನ್ನೊಂದು ಮೊಮ್ಮಕ್ಕಳ ಸಹಿತ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
Next Story





