ಸುಳ್ಯ: ತೊಡಿಕಾನ ಗ್ರಾಮದ ದಿ. ನಾರಾಯಣ ಭಟ್ ಅವರ ಪತ್ನಿ ಸುಶೀಲ ಭಟ್ ( 90) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.