ಉಳ್ಳಾಲ: ತಲಪಾಡಿ ನಿವಾಸಿ ಅಬ್ದುಲ್ ಹಕೀಮ್ (83) ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲವು ವರ್ಷಗಳಿಂದ ಊರಲ್ಲೇ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ಮೃತರು ಪತ್ನಿ,ಒಂದು ಹೆಣ್ಣು, ಮೂರು ಗಂಡು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.