ಉಳ್ಳಾಲ: ಉದ್ಯಮಿ ತಮೀಝುದ್ದೀನ್ ನಿಧನ

ಉಳ್ಳಾಲ: ಮಾಸ್ತಿ ಕಟ್ಟೆ ನಿವಾಸಿ ಗಣೇಶ್ ಬೀಡಿ ಕಂಟ್ರಾಕ್ಟರ್ ಅಹ್ಮದ್ ರವರ ಪುತ್ರ ತಮೀಝುದ್ದೀನ್ (68) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ರವಿವಾರ ರಾತ್ರಿ ನಿಧನರಾದರು.
ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ತಮೀಝುದ್ದೀನ್ ಅವರು ಉತ್ತಮ ಸಮಾಜ ಸೇವಕರಾಗಿದ್ದರು.
ಮೃತರು ಪತ್ನಿ ಎರಡು ಗಂಡು, ಮೂರು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
Next Story




