ಉಡುಪಿ, ಡಿ.27: ವನಜ ಎಸ್.ಕಲ್ಮಾಡಿ ಶನಿವಾರ ಪಿತ್ರೋಡಿಯ ಸ್ವಗೃಹದಲ್ಲಿ ನಿಧನರಾದರು.ಇವರು ಮಕ್ಕಳಾದ ಉದ್ಯಾವರ ಗ್ರಾಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ವಿಜಯ್ ಕುಮಾರ್ ಉದ್ಯಾವರ, ಪಿಡಬ್ಲ್ಯುಡಿ ಗುತ್ತಿಗೆದಾರ ಹರೀಶ್ ಕುಮಾರ್ ಉದ್ಯಾವರ ಅವರನ್ನು ಅಗಲಿದ್ದಾರೆ.