ಹುಬ್ಬಳ್ಳಿ : ನಗರದ ಹಲವೆಡೆ ಜೂಜಾಟ ಪ್ರಕರಣ; 91 ಮಂದಿ ಬಂಧನ

ಹುಬ್ಬಳ್ಳಿ: ನಗರದ ವಿವಿಧೆಡೆ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ 91 ಜನರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ನಗರದ 7 ಠಾಣೆಗಳ ವ್ಯಾಪ್ತಿಯಲ್ಲಿ 14 ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಪಿಎಂಸಿ - ನವನಗರ 3, ಕೇಶ್ವಾಪುರ 1 ಹಳೆಹುಬ್ಬಳ್ಳಿ 2, ಉಪನಗರ 1, ಹುಬ್ಬಳ್ಳಿ ಶಹರ 1, ಧಾರವಾಡ ಶಹರ 3, ವಿದ್ಯಾಗಿರಿ 3 ಸೇರಿದಂತೆ ಒಟ್ಟು 14 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
Next Story




