ನಿಮ್ಮ ಅಚ್ಚುಮೆಚ್ಚಿನ ತಾರೆಯನ್ನು ಗುರುತಿಸಬಲ್ಲಿರಾ ?
ಆಮಿರ್ ಖಾನ್ ನಿರ್ದೇಶಿಸಿ ನಟಿಸಿದ ಸೂಪರ್ ಹಿಟ್ ಚಿತ್ರ “ ತಾರೇ ಝಮೀನ್ ಪರ್ “ ಚಿತ್ರದ ಮುಖ್ಯ ಪಾತ್ರಧಾರಿ ಪುಟ್ಟ ಬಾಲಕ ದರ್ಶಿಲ್ ಝಫಾರಿ ಈಗ ಹೇಗೆ ಕಾಣುತ್ತಾರೆ ಎಂದು ನೀವೆ ನೋಡಿ. ನಿಮಗೆ ಅಚ್ಚರಿಯಾಗುವುದು ಖಚಿತ!
Courtesy :thestorypedia.com