ರಿಯಾದ್ | ಸೈಯದ್ ಸಾಹುಲ್ ಹಮೀದ್ ತಂಙಳ್‌ರಿಗೆ ಸನ್ಮಾನ

ರಿಯಾದ್ : ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ರಿಯಾದ್ ಯೂನಿಟ್ ಇದರ ಮಾಜಿ ಅಧ್ಯಕ್ಷರಾದ ಸೈಯದ್ ಸಾಹುಲ್ ಹಮೀದ್ ತಂಙಳ್ ಅವರಿಗೆ ರಿಯಾದ್ ನಲ್ಲಿ ಇತ್ತೀಚಿಗೆ ಶಾಲು ಹೊದಿಸಿ, ಸನ್ಮಾನಿಸಲಾಯಿತು.
ಅಲ್ಲಾಹು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲಿ. ಅವರ ನೇತೃತ್ವ ಹಾಗೂ ಸೇವೆಯ ಮೂಲಕ ಸಮುದಾಯಕ್ಕೆ ಇನ್ನಷ್ಟು ಹೆಚ್ಚಿನ ಒಳಿತು ಮತ್ತು ಅಭಿವೃದ್ಧಿ ಕೆಲಸಗಳು ಲಭಿಸುವಂತಾಗಲಿ ಎಂದು ಈ ಸಂದರ್ಭ ಪ್ರಾರ್ಥಿಸಲಾಯಿತು.
Next Story




