MBBS ಕಲಿಯಲು ಸ್ಕಾಲರ್‌ಶಿಪ್
ತುಂಬೆ ಗ್ರೂಪ್ ಪ್ರಾಯೋಜಕತ್ವ, ಬ್ಯಾರೀಸ್ ಕಲ್ಚರಲ್ ಫೋರಮ್ (BCF) ಸಹ ಭಾಗಿತ್ವ

ಯುಎಇ: ಅಜ್ಮಾನಿನ ಪ್ರತಿಷ್ಠಿತ ತುಂಬೆ ಸಮೂಹದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಪ್ರಾಯೋಜಕತ್ವದಲ್ಲಿ ಮತ್ತು ಬ್ಯಾರೀಸ್ ಕಲ್ಚರಲ್ ಫೋರಮ್ (BCF) ದುಬೈ ಇದರ ಸಹಯೋಗದೊಂದಿಗೆ ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದಿರುವ 2 ಪ್ರತಿಭಾವಂತ ಬ್ಯಾರಿ ವಿದ್ಯಾರ್ಥಿಗಳಿಗೆ MBBS ಕಲಿಯಲು ಪೂರ್ಣ ಪ್ರಮಾಣದ ಸ್ಕಾಲರ್‌ಶಿಪ್ ಕೊಡುವ ಯೋಜನೆ ಕೈಗೊಳ್ಳಲಾಗಿದೆ.
ಉಝ್ಬೆಕಿಸ್ತಾನದ ಪ್ರತಿಷ್ಟಿತThumbay Fergana College of Medical Sciences (TFCOMS) ಕಾಲೇಜಿನಲ್ಲಿ MBBS ವೈದ್ಯಕೀಯ ವಿದ್ಯೆಯನ್ನು ನೀಡಲಾಗುವುದು. . Thumbay Fergana College of Medical Science (TFCOMS) ತುಂಬೆ ಸಮೂಹದ Gulf Medical University (GMC) ಸಹಯೋಗದೊಂದಿಗೆ ಪ್ರವರ್ತಿಸುವ ಮೆಡಿಕಲ್ ಕಾಲೇಜ್ ಆಗಿದೆ.
1) Graduate -Entry Doctor of Medicine (MD) (ಇದು ಭಾರತದ ಎಂಬಿಬಿಎಸ್ ಗೆ ಸಮಾನವಾದ ಪದವಿ)
ಅವಧಿ: 4 years at TFCOMS (In Uzbekistan)
ಅರ್ಹತೆ: Bachelor's degree (B.Sc or Professional) in dentistry / Pharmacy/Physiotherapy / Nursing /Biomedical Science or Health Sciences, from an accredited institution.
ಮಾನ್ಯತೆ ಪಡೆದ ಸಂಸ್ಥೆಯಿಂದ ದಂತವೈದ್ಯಶಾಸ್ತ್ರ / ಫಾರ್ಮಸಿ / ಫಿಸಿಯೋಥೆರಪಿ / ನರ್ಸಿಂಗ್ / ಬಯೋಮೆಡಿಕಲ್ ಸೈನ್ಸ್ ಅಥವಾ ಆರೋಗ್ಯ ವಿಜ್ಞಾನದಲ್ಲಿ ಪದವಿ (ಬಿ.ಎಸ್ಸಿ ಅಥವಾ ವೃತ್ತಿಪರ).
Minimum 60% average in bachelor's degree. (ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 60% ಅಂಕಗಳು)
IELTS 5.5 or equal ant.
2) MD Twinning program Pathway
ಅವಧಿ: GMU ಅಜ್ಮಾನ್ ನಲ್ಲಿ 3 ವರ್ಷ ಮತ್ತು TFCOMS Uzbekistan ನಲ್ಲಿ 3 ವರ್ಷ.
ಅರ್ಹತೆ: PUC (PCM or PCB) ಯಲ್ಲಿ ಕನಿಷ್ಠ 60 % ಅಂಕಗಳು.
IELTS Academic 6.5 or Equalent.
►ಟ್ಯೂಷನ್ ಫೀಸ್, ಅಪ್ಲಿಕೇಶನ್ ಫೀಸ್, ಪ್ರೋಸೆಸ್ ಫೀಸ್, ಹಾಸ್ಟೆಲ್ ಇವೆಲ್ಲವೂ 100 % ಉಚಿತ.
► ಉಳಿದ ವೈಯಕ್ತಿಕ ಖರ್ಚುಗಳು (ಮೆಡಿಕಲ್, ಲ್ಯಾಬ್ ಕೋಟ್, BLS ತರಬೇತಿ ಇತ್ಯಾದಿ ) ಮತ್ತು ವಿಮಾನ ಟಿಕೇಟು ಖರ್ಚುಗಳು ಮಾತ್ರ ವಿದ್ಯಾರ್ಥಿಗಳೇ ಭರಿಸಬೇಕು.
► ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಬ್ಯಾರಿ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.
►ಅಪ್ಲಿಕೇಶನ್ ಕಳುಹಿಸಲು ಕೊನೆಯ ದಿನಾಂಕ : 10 / 06 / 2025
ಆಸಕ್ತ ವಿದ್ಯಾರ್ಥಿಗಳು ಅಗತ್ಯ ಮಾಹಿತಿಗಳೊಂದಿಗೆ ಅರ್ಜಿಯನ್ನು ಈ ಕೆಳಗಿನ EMAIL ID ಗೆ ಕಳುಹಿಸಬಹುದು :
drkaup@rediffmail.com / memoolur@gmail.com / lathifmulky@gmail.com