ಮರ್ರೆ ಪ್ರಶಸ್ತಿ ವಿಶ್ವಾಸಕ್ಕೆ ಮುಳುವಾದ ಸಿಟ್ಸಿಪಾಸ್

Andy Murray. | ಫೋಟೋ: PTI
Read more at: https://www.deccanherald.com/content/557153/murray-blunts-raonic-title.html
ಲಂಡನ್: ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಸ್ಟೆಫನೊಸ್ ಸಿಟ್ಸಿಪಾಸ್ ಎರಡು ಬಾರಿಯ ಚಾಂಪಿಯನ್ ಆ್ಯಂಡಿ ಮರ್ರೆ ಅವರನ್ನು ಐದು ಸೆಟ್ ಗಳಂತರದಿಂದ ಮಣಿಸಿದರು. ಹಿರಿಯ ಆಟಗಾರ ಮರ್ರೆಯ ಪ್ರಶಸ್ತಿ ಗೆಲುವಿನ ವಿಶ್ವಾಸಕ್ಕೆ ಮುಳುವಾದರು.
4 ಗಂಟೆ ಹಾಗೂ 40 ನಿಮಿಷಗಳ ಕಾಲ ನಡೆದ ವಿಂಬಲ್ಡನ್ ಟೂರ್ನಿಯ 2ನೇ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ ಸಿಟ್ಸಿಪಾಸ್ 7-6(3), 6-7(2), 4-6, 7-6(3), 6-4 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ಸಿಟ್ಸಿಪಾಸ್ ಮೂರನೇ ಸುತ್ತಿನಲ್ಲಿ ಸರ್ಬಿಯದ ಲಾಸ್ಲೊ ಜೆರೆ ಅವರನ್ನು ಎದುರಿಸಲಿದ್ದಾರೆ.
Next Story





