ಕರ್ತವ್ಯ ಲೋಪ ಆರೋಪ; ಹಾನಗಲ್ ಸಿಪಿಐ ಅಮಾನತು

ಎನ್ ಎಚ್ ಆಂಜನೇಯ
ಹಾವೇರಿ: ಕರ್ತವ್ಯ ಲೋಪ ಎಸಗಿದ ಆರೋಪದಡಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯ ಸಿಪಿಐ ಎನ್ ಎಚ್ ಆಂಜನೇಯ ಅವರನ್ನು ಅಮಾನತುಗೊಳಿಸಲಾಗಿದೆ.
ಜೂ. 15 ರಂದು ಅಮಾನತುಗೊಳಿಸಿ ಎಸ್ಪಿ ಅಂಶಕುಮಾರ್ ಆದೇಶ ಹೊರಡಿಸಿದ್ದಾರೆ.
ಸದ್ಯ ಹಾನಗಲ್ ಪೊಲೀಸ್ ಠಾಣೆಗೆ ಪ್ರಭಾರಿ ಸಿಪಿಐ ಆಗಿ ಅನಿಲ್ ಕುಮಾರ್ ರಾಠೋಡ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
Next Story