ನೆತನ್ಯಾಹು ಸಭೆಯಲ್ಲಿ ಸೇನಾ ಮುಖ್ಯಸ್ಥರ ವಿರುದ್ಧ ಸಚಿವರ ವಾಗ್ದಾಳಿ

ನೆತನ್ಯಾಹು | PTI
ಟೆಲ್ಅವೀವ್: ಜೂನ್ 27ರಂದು ನಡೆದಿದ್ದ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಸಂಪುಟ ಸಭೆಯಲ್ಲಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಮತ್ತು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮುಖ್ಯಸ್ಥ ಹೆರ್ಝಿ ಹಲೇವಿ ನಡುವೆ ವಾಗ್ಯುದ್ದ ನಡೆದಿರುವುದಾಗಿ ವರದಿಯಾಗಿದೆ.
ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆದ ಸಂದರ್ಭ ಹೆರ್ಝಿ ಹಲೇವಿ ನಿದ್ದೆ ಮಾಡುತ್ತಿದ್ದರು ಎಂದು ವಿತ್ತ ಸಚಿವ ಬೆಝಾಲೆಲ್ ಸ್ಮೊಟ್ರಿಚ್ ಆರೋಪಿಸಿದಾಗ ಸ್ಮೊಟ್ರಿಚ್ ಪರ ವಹಿಸಿದ ಗ್ಯಾಲಂಟ್ರನ್ನು ಹೆರ್ಝಿ ಹಲೇವಿ ಟೀಕಿಸಿದರು ಎಂದು ವರದಿಯಾಗಿದೆ.
Next Story





