ಜು.11ರಂದು ಭೂಮಿಗೆ ನಿಕಟವಾಗಲಿದೆ ಕ್ರೀಡಾಂಗಣ ಗಾತ್ರದ ದೈತ್ಯ ಕ್ಷುದ್ರಗ್ರಹ

PC | X ; @2A_Renegade
ವಾಷಿಂಗ್ಟನ್: ಕ್ರೀಡಾಂಗಣದ ಗಾತ್ರದ ಕ್ಷುದ್ರಗ್ರಹವೊಂದು ಜುಲೈ 11ರಂದು ಭೂಮಿಯ ಕಕ್ಷೆಗೆ ನಿಕಟವಾಗಲಿದೆ ಎಂದು ನಾಸಾ ಹೇಳಿದೆ.
ಜುಲೈ 11ರಂದು ಸುಮಾರು 4:46ಕ್ಕೆ ಕ್ಷುದ್ರಗ್ರಹವು ನಮ್ಮ ಕಕ್ಷೆಗೆ ಪ್ರವೇಶಿಸಲಿದ್ದು ಸುಮಾರು 1 ನಿಮಿಷ ಇರಲಿದೆ ಎಂದು ಊಹಿಸಲಾಗಿದೆ. 2005 ವಿಒ5 ಎಂದು ನಾಸಾದಿಂದ ಹೆಸರಿಸಲಾದ ಕ್ಷುದ್ರಗ್ರಹದ ಗಾತ್ರ 1200 ಅಡಿ ಎಂದು ಅಂದಾಜಿಸಲಾಗಿದೆ. ಈ ಹಿಂದೆ 1988ರ ಜುಲೈ 1ರಂದು ಇದು ಭೂಕಕ್ಷೆಯನ್ನು ಪ್ರವೇಶಿಸಿತ್ತು.
Next Story





