ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮೇಲೆ ಪಾಕ್ ವಾಯು ದಾಳಿಗೆ ಕನಿಷ್ಠ 30 ಜನರು ಮೃತ್ಯು : ವರದಿ

Photo credit: indiatoday.in
ಹೊಸದಿಲ್ಲಿ : ಸೋಮವಾರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಜೀರಿಸ್ತಾನದ ತಿರಾ ಕಣಿವೆಯಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 30 ಜನರು ಮೃತಪಟ್ಟಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಯಾವುದೇ ಎಚ್ಚರಿಕೆ ನೀಡದೆ ಜೆಎಫ್ -17 ಯುದ್ಧ ವಿಮಾನಗಳು ಗ್ರಾಮದ ಮೇಲೆ ಬಾಂಬ್ ದಾಳಿಯನ್ನು ನಡೆಸಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
Next Story





