ಉಕ್ರೇನ್, ಇಸ್ರೇಲ್, ತೈವಾನ್ಗೆ 95 ಶತಕೋಟಿ ಡಾಲರ್ ಯುದ್ಧನಿಧಿಗೆ ಅಮೆರಿಕ ಸಂಸತ್ ಅನುಮೋದನೆ
![ಉಕ್ರೇನ್, ಇಸ್ರೇಲ್, ತೈವಾನ್ಗೆ 95 ಶತಕೋಟಿ ಡಾಲರ್ ಯುದ್ಧನಿಧಿಗೆ ಅಮೆರಿಕ ಸಂಸತ್ ಅನುಮೋದನೆ ಉಕ್ರೇನ್, ಇಸ್ರೇಲ್, ತೈವಾನ್ಗೆ 95 ಶತಕೋಟಿ ಡಾಲರ್ ಯುದ್ಧನಿಧಿಗೆ ಅಮೆರಿಕ ಸಂಸತ್ ಅನುಮೋದನೆ](https://www.varthabharati.in/h-upload/2024/04/24/1262816-1248556-1222205-whatsapp-image-2023-12-13-at-114145-pm.webp)
Photo: PTI
ವಾಷಿಂಗ್ಟನ್: ಉಕ್ರೇನ್, ಇಸ್ರೇಲ್ ಮತ್ತು ತೈವಾನ್ಗೆ 95 ಶತಕೋಟಿ ಡಾಲರ್ ಯುದ್ಧನೆರವು ಒದಗಿಸುವ ಮಸೂದೆಗೆ ಅಮೆರಿಕದ ಸಂಸತ್ 79-18 ಮತಗಳಿಂದ ಅನುಮೋದನೆ ನೀಡಿದೆ.
ವಿದೇಶದಲ್ಲಿ ನಡೆಯುವ ಯುದ್ಧಗಳಲ್ಲಿ ಅಮೆರಿಕ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ಹಲವು ತಿಂಗಳಿಂದ ಮುಂದುವರಿದ ಚರ್ಚೆಯ ಬಳಿಕ ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಿ ಸಹಿಗಾಗಿ ಅಧ್ಯಕ್ಷ ಜೋ ಬೈಡನ್ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
Next Story