ಈಜಿಪ್ಟ್ ಅಧ್ಯಕ್ಷರಾಗಿ ಅಲ್ಸಿಸಿ ಪ್ರಮಾಣವಚನ
![ಈಜಿಪ್ಟ್ ಅಧ್ಯಕ್ಷರಾಗಿ ಅಲ್ಸಿಸಿ ಪ್ರಮಾಣವಚನ ಈಜಿಪ್ಟ್ ಅಧ್ಯಕ್ಷರಾಗಿ ಅಲ್ಸಿಸಿ ಪ್ರಮಾಣವಚನ](https://www.varthabharati.in/h-upload/2024/04/02/1257974-459921c5-453b-4c33-b8cc-67cd1a8c667b.webp)
Photo : @AlsisiOfficial
ಕೈರೊ: ಈಜಿಪ್ಟ್ ನಲ್ಲಿ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಮರು ಆಯ್ಕೆಗೊಂಡಿದ್ದ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್ಸಿಸಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆದಿದ್ದ ಚುನಾವಣೆಯಲ್ಲಿ 89.6% ಮತಗಳಿಸಿದ್ದ ಅಲ್ಸಿಸಿ ಮೂರನೇ ಬಾರಿಗೆ (6 ವರ್ಷದ ಅವಧಿ) ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
Next Story