ಹೌತಿಗಳಿಂದ ಮಕ್ಕಾ, ಮದೀನಾ ಕಡೆಗೆ ಹಾರಿಸಿದ್ದ ಕ್ಷಿಪಣಿಗಳಿಗೆ ತಡೆ; ಅವಶೇಷಗಳು ಬೀಳುವ ಸಾಧ್ಯತೆ: ಸೌದಿ ಎಚ್ಚರಿಕೆ

Photo Credit : ANI
ರಿಯಾದ್, ಅ. 24: ಮಕ್ಕಾ ಮತ್ತು ಮದೀನಾ ಪ್ರದೇಶಗಳತ್ತ ಹೌತಿ ಬಂಡುಕೋರರು ಹಾರಿಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದ್ದು, ಅವುಗಳ ಅವಶೇಷಗಳು ಕೆಳಗೆ ಬೀಳುವ ಸಾಧ್ಯತೆಯಿದೆ ಎಂದು ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಪಡೆ ಎಚ್ಚರಿಕೆ ನೀಡಿದೆ ಎಂದು Aljazeera ವರದಿ ಮಾಡಿದೆ.
Next Story




