ಶಸ್ತ್ರಾಸ್ತ್ರ ಕೆಳಗಿಡುವ ಪ್ರಶ್ನೆಯೇ ಇಲ್ಲ: ಹಮಾಸ್

PC: x.com/WIONews
ದೋಹ, ಅ.11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಶಾಂತಿ ಯೋಜನೆಯ ಭಾಗವಾಗಿರುವ `ಹಮಾಸ್ ನಿಶಸ್ತ್ರೀಕರಣ'ದ ಪ್ರಶ್ನೆಯೇ ಇಲ್ಲ ಎಂದು ಹಮಾಸ್ ನ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಶನಿವಾರ ವರದಿ ಮಾಡಿದೆ.
`ಪ್ರಸ್ತಾವಿತ ಶಸ್ತ್ರಾಸ್ತ್ರ ಹಸ್ತಾಂತರದ ಪ್ರಶ್ನೆಯೇ ಇಲ್ಲ ಮತ್ತು ಈ ಬಗ್ಗೆ ಯಾವುದೇ ಮಾತುಕತೆ ಇಲ್ಲ' ಎಂದು ಹಮಾಸ್ ಹೇಳಿರುವುದಾಗಿ ವರದಿಯಾಗಿದೆ.
Next Story





