ಒಮಾನ್ ಸಮುದ್ರ ನಿಮ್ಮ ಸ್ಮಶಾನವಾಗಲಿದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

Photo Credit : PTI
ಟೆಹರಾನ್, ಮೇ 18: ಒಮಾನ್ ಸಮುದ್ರವು ಅಮೆರಿಕನ್ನರ ಪಾಲಿಗೆ ಸಮಾಧಿ ಭೂಮಿಯಾಗುವ ಮುನ್ನ ಅಮೆರಿಕವು ಇರಾನ್ ನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಬೇಕು ಎಂದು ಇರಾನ್ ಸೋಮವಾರ ಎಚ್ಚರಿಕೆ ನೀಡಿದೆ.
ಇರಾನ್ ನ ಸೇನೆಯು ಮತ್ತಷ್ಟು ಘರ್ಷಣೆಗೆ ಸಿದ್ಧವಾಗಿದೆ. ಅಮೆರಿಕದ ದಿಗ್ಬಂಧನವು ಯುದ್ಧದ ಕ್ರಿಯೆಯಾಗಿದ್ದು, ಅದನ್ನು ಎದುರಿಸುವುದು ಇರಾನ್ ನ ಹಕ್ಕು ಆಗಿದೆ. ಅವರು ಇರಾನ್ ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಮುಂದುವರಿಸಿದಷ್ಟೂ ಪ್ರಪಂಚದಾದ್ಯಂತದ ದೇಶಗಳಿಗೆ ಹೆಚ್ಚಿನ ಹಾನಿ ಸಂಭವಿಸುತ್ತದೆ ಎಂದು ಇರಾನ್ ಹೇಳಿದೆ.
Next Story




