ಇರಾನಿನ ಕ್ವೆಶ್ಮ್ ದ್ವೀಪದ ಮೇಲೆ ಅಮೆರಿಕದಿಂದ ದಾಳಿ: ವರದಿ

Photo Credit : NDTV
ಕ್ವೆಶ್ಮ್: ಇರಾನ್ನ ಕ್ವೆಶ್ಮ್ ದ್ವೀಪದ ವಿವಿಧ ಸ್ಥಳಗಳ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ಹಾರ್ಮೋಝ್ ಗನ್ ಪ್ರಾಂತ್ಯದ ಗವರ್ನರ್ ಅವರ ರಾಜಕೀಯ, ಭದ್ರತೆ ಮತ್ತು ಸಾಮಾಜಿಕ ವ್ಯವಹಾರಗಳ ಉಪನಾಯಕ ಅಹ್ಮದ್ ನಫಿಸಿ ತಿಳಿಸಿದ್ದಾರೆ ಎಂದು ಮೆಹರ್ ನ್ಯೂಸ್ ಉಲ್ಲೇಖಿಸಿ Aljazeera ವರದಿ ಮಾಡಿದೆ.
ದಾಳಿಯಿಂದ ದ್ವೀಪದಲ್ಲಿನ ವಸತಿ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಅಥವಾ ಇತರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ನಫಿಸಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಕ್ವೆಶ್ಮ್ ನಗರದ ವಾಯುವ್ಯ ಭಾಗದಿಂದ ಹಲವು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ದ್ವೀಪದ ನಿವಾಸಿಗಳನ್ನು ಉಲ್ಲೇಖಿಸಿ ಇರಾನಿನ ಮಾಧ್ಯಮಗಳು ವರದಿ ಮಾಡಿದ್ದವು.
Next Story




