ಇರಾನ್ನ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ನಿಂದ ದಾಳಿ | ಐವರು ವಿದ್ಯಾರ್ಥಿಗಳು ಮೃತ್ಯು : ವರದಿ

Photo Credit : X
ಟೆಹ್ರಾನ್: ಇರಾನ್ನ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ.
ದಕ್ಷಿಣ ಇರಾನ್ನ ಹಾರ್ಮೋಝ್ಗನ್ ಪ್ರಾಂತ್ಯದಲ್ಲಿರುವ ಮಿನಾಬ್ನಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಇರಾನ್ನ ಸರಕಾರಿ ಸ್ವಾಮ್ಯದ IRNA news agency ವರದಿ ಮಾಡಿದೆ.
Next Story




