ಹೆಬ್ರಾನ್ ನಲ್ಲಿ Aljazeera ಪತ್ರಕರ್ತರತ್ತ ಸ್ಟನ್ ಗ್ರೆನೇಡ್ ಎಸೆದ ಇಸ್ರೇಲಿ ಪಡೆಗಳು

Photo Credit : aljazeera.com
ಹೆಬ್ರಾನ್: ಪಶ್ಚಿಮ ದಂಡೆಯ ಹೆಬ್ರಾನ್ ನ ಫಾರ್ಶ್ ಅಲ್-ಹವಾ ಚೆಕ್ ಪಾಯಿಂಟ್ ಬಳಿ ಬುಲ್ಡೋಜರ್ ಕಾರ್ಯಾಚರಣೆಯನ್ನು ಚಿತ್ರೀಕರಿಸುತ್ತಿದ್ದ Aljazeera ಪತ್ರಕರ್ತರ ಸಮೀಪ ಇಸ್ರೇಲಿ ಪಡೆಗಳು ಸ್ಟನ್ ಗ್ರೆನೇಡ್ ಎಸೆದಿವೆ ಎಂದು ಸ್ಥಳದಲ್ಲಿರುವ Aljazeera ಪತ್ರಕರ್ತರು ವರದಿ ಮಾಡಿದ್ದಾರೆ.
ಬುಲ್ಡೋಝರ್ ಕಾರ್ಯಾಚರಣೆಯನ್ನು ದಾಖಲಿಸುತ್ತಿದ್ದ ಪತ್ರಕರ್ತರ ಸಮೀಪವೇ ಸ್ಟನ್ ಗ್ರೆನೇಡ್ ಎಸೆಯಲಾಗಿದೆ ಎಂದು ವರದಿಯಾಗಿದೆ.
Next Story




