ಫೆಲೆಸ್ತೀನಿ ಕೈದಿಗಳ ಮನೆಗಳ ಮೇಲೆ ಇಸ್ರೇಲ್ ಪಡೆ ದಾಳಿ: ವರದಿ

Photo Credit : AFP
ಗಾಝಾ, ಅ.12: ಶಾಂತಿ ಒಪ್ಪಂದದ ಅನುಸಾರ ಬಿಡುಗಡೆಗೊಳ್ಳಲಿರುವ ಫೆಲೆಸ್ತೀನಿ ಕೈದಿಗಳ ಮನೆಗಳ ಮೇಲೆ ರವಿವಾರ ಇಸ್ರೇಲ್ ಪಡೆ ದಾಳಿ, ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಶ್ಚಿಮದಂಡೆಯ ಉತ್ತರದ ನೆಬ್ಲೂಸ್ ನಗರ, ಪೂರ್ವದ ಸಲೆಮ್, ದಕ್ಷಿಣದ ಝೆಯ್ಟಾ ಜಮ್ಮೈನ್ ನಗರಗಳಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿದ ಇಸ್ರೇಲ್ ಪಡೆ, ಕೈದಿಗಳು ಬಿಡುಗಡೆಗೊಂಡ ಬಳಿಕ ಸಂಭ್ರಮಾಚರಿಸದಂತೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
Next Story





