ಇಸ್ರೇಲ್ ಸಂಸತ್ತು ವಿಸರ್ಜನೆ : ಅಕ್ಟೋಬರ್ 27ಕ್ಕೆ ಚುನಾವಣೆ

Photo Credit : AP
ಟೆಲ್ ಅವೀವ್, ಜು.17: ಇಸ್ರೇಲ್ ಸಂಸತ್ತು ಶುಕ್ರವಾರ ಬೆಳಗ್ಗೆ ಅಧಿಕೃತವಾಗಿ ವಿಸರ್ಜನೆಗೊಂಡಿದ್ದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಡಳಿತಾರೂಢ ಮೈತ್ರಿಕೂಟ ಕೊನೆಯ ಕ್ಷಣಗಳಲ್ಲಿ ಹಲವು ಮಸೂದೆಗಳಿಗೆ ಅಂಗೀಕಾರ ಪಡೆದಿದೆ ಎಂದು ವರದಿಯಾಗಿದೆ.
ಕಳೆದ ವಾರದಲ್ಲಿ, ನೆತನ್ಯಾಹು ಅವರು ತಮ್ಮ ಕೆಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತರಲು ತರಾತುರಿಯಲ್ಲಿ ಯತ್ನಿಸಿದ್ದು, ನೆಸ್ಸೆಟ್ ನಿರಂತರ ಅಧಿವೇಶನಗಳ ಮೂಲಕ ಹಲವಾರು ವಿವಾದಾತ್ಮಕ ಕಾನೂನುಗಳನ್ನು ಅಂಗೀಕರಿಸಿದೆ.
Next Story




