ಇಸ್ಲಾಮಾಬಾದ್ನಲ್ಲಿ ಕದನ ವಿರಾಮ ಕುರಿತು ಮುಂದಿನ ಮಾತುಕತೆ| ಅಮೆರಿಕದ ನಿಯೋಗಕ್ಕೆ ಜೆಡಿ ವಾನ್ಸ್ ನೇತೃತ್ವ

Photo credit: Aljazeera
ವಾಶಿಂಗ್ಟನ್: ಅಮೆರಿಕ ಹಾಗೂ ಇರಾನ್ನ ನಡುವೆ ಸಂಘರ್ಷ ಅಂತ್ಯಕ್ಕೆ ಸಂಬಂಧಿಸಿ ಇಸ್ಲಾಮಾಬಾದ್ನಲ್ಲಿ ಶುಕ್ರವಾರ ನಡೆಯಲಿರುವ ಮಾತುಕತೆಯಲ್ಲಿ ಅಮೆರಿಕ ನಿಯೋಗದ ನೇತೃತ್ವವನ್ನು ಉಪಾಧ್ಯಕ್ಷ ಜೆ.ಡಿ.ವಾನ್ಸ್ ವಹಿಸಲಿದ್ದಾರೆ ಎಂದು ವರದಿಯಾಗಿದೆ
ಮಾತುಕತೆಗೆ ಸಂಬಂಧಿಸಿದ ಇರಾನ್ನ ಪ್ರಸ್ತಾವಿತ 10 ಅಂಶಗಳ ಕಾರ್ಯಚೌಕಟ್ಟು, ಕೇವಲ ಪರಮಾಣು ಕಾರ್ಯಕ್ರಮವನ್ನು ಮಾತ್ರವಲ್ಲ ಪ್ರಾದೇಶಿಕ ಭದ್ರತೆಯನ್ನು ಒಳಗೊಂಡಿರುತ್ತದೆ. ಅಲ್ಲದೆ ಸುಮಾರು 45 ವರ್ಷಗಳಿಂದ ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳು ಕೂಡ ಮಾತುಕತೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.
Next Story





