ಚಂದ್ರಯಾನ ಮಿಷನ್ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ನಾಸಾ ಆಹ್ವಾನ

Photo Credit : AP , PTI
ವಾಶಿಂಗ್ಟನ್, ಆ.11: ಚಂದ್ರನ ಮೇಲೆ ಮಾನವನ ಮೊದಲ ಖಾಯಂ ನೆಲೆಯನ್ನು ನಿರ್ಮಿಸುವ ತನ್ನ ಮಹತ್ವಾಕಾಂಕ್ಷೆಯ `ಮೂನ್ ಬೇಸ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಮೆರಿಕವು ಭಾರತಕ್ಕೆ ಆಹ್ವಾನ ನೀಡಿದೆ.
ಆಗಸ್ಟ್ 5 ಮತ್ತು 6 ರಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ 9 ನೇ ಭಾರತ-ಅಮೆರಿಕ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಾಚರಣೆ ಗುಂಪಿನ ಸಭೆಯಲ್ಲಿ ಈ ಆಹ್ವಾನವನ್ನು ನೀಡಲಾಗಿದ್ದು ಇದರ ವಿವರಗಳನ್ನು ಮಂಗಳವಾರ ಪ್ರಕಟಿಸಲಾಗಿದೆ.
Next Story




