2026ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ: ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ ಅವರಿಗೆ ಒಲಿದ ಪ್ರಶಸ್ತಿ

ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ | Photo Credit : TOI
ಸ್ಟಾಕ್ಹೋಮ್: ಅಮೆರಿಕದ ರಾಬರ್ಟ್ ಹಾಲ್, ಮೈಕೆಲ್ ವುಡ್ಫೋರ್ಡ್ ಅವರು 2026ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
"ಸೂಕ್ಷ್ಮ ಆರ್ಥಿಕತೆಯ ಅಡಿಪಾಯಕ್ಕಾಗಿ ಸ್ಥೂಲ ಆರ್ಥಿಕತೆಯ ಸ್ಥಿರೀಕರಣ" ಕುರಿತಾದ ಸಂಶೋಧನೆಗಾಗಿ ರಾಬರ್ಟ್ ಹಾಲ್ ಮತ್ತು ಮೈಕೆಲ್ ವುಡ್ಫೋರ್ಡ್ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ಟಾಕ್ಹೋಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದಿ ರಾಯಲ್ ಸ್ಟೀಡಿಸ್ ಅಕಾಡೆಮಿ ಸೈನ್ಸಸ್’ ಸಂಸ್ಥೆ ವಿಜೇತರ ಹೆಸರನ್ನು ಪ್ರಕಟಿಸಿದರು.
Next Story




