ಇಸ್ರೇಲ್ ಗೆ ಸೇನಾ ನೆರವು ನೀಡದಂತೆ ಅಮೆರಿಕಕ್ಕೆ ರಶ್ಯ ಎಚ್ಚರಿಕೆ

PC | REUTERS
ಮಾಸ್ಕೊ: ಇಸ್ರೇಲ್-ಇರಾನ್ ಸಂಘರ್ಷದಲ್ಲಿ, ಅಮೆರಿಕವು ಇಸ್ರೇಲ್ಗೆ ನೇರವಾಗಿ ಸೇನಾ ನೆರವನ್ನು ನೀಡುವುದರ ವಿರುದ್ಧ ರಶ್ಯದ ಉಪ ವಿದೇಶಾಂಗ ಸಚಿವ ಸೆರ್ಗೆಯಿ ರಿಯಾಬ್ಕೊವ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ಗೆ ಅಮೆರಿಕವು ನೇರವಾಗಿ ಸೇನಾ ನೆರವನ್ನು ನೀಡುವುದು ಅಥವಾ ಅಂತಹ ಇತರ ಆಯ್ಕೆಗಳನ್ನು ಪರಿಶೀಲಿಸುವುದು ಪರಿಸ್ಥಿತಿಯನ್ನು ತೀವ್ರವಾಗಿ ಹದಗೆಡಿಸಲಿದೆಯೆಂದು ಅವರು ಹೇಳಿದ್ದಾರೆಂದು ರಶ್ಯದ ಇಂಟರ್ಫ್ಯಾಕ್ಸ್ ಸುದ್ದಿಸಂಸ್ಥೆ ವರದಿಮಾಡಿದೆ.
Next Story





