ಚಂದ್ರನೆಡೆಗೆ ರಷ್ಯಾ ಕಳುಹಿಸಿದ್ದ ಮಿಷನ್ ಲೂನಾ -25 ಪತನ

Photo: IKI RAS
ಮಾಸ್ಕೋ: ಸುಮಾರು 50 ವರ್ಷಗಳ ಬಳಿಕ ಚಂದ್ರನೆಡೆಗೆ ರಷ್ಯಾ ಕಳಿಸಿದ್ದ ಮಿಷನ್ ಲೂನಾ -25 ಲ್ಯಾಂಡಿಂಗ್ ವೇಳೆ ನೆಲಕ್ಕೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ರವಿವಾರ ತಿಳಿಸಿದೆ.
ಶನಿವಾರ ಮಧ್ಯಾಹ್ನ 2:57 ಕ್ಕೆ Luna-25 ಸಂಪರ್ಕ ಕಳೆದುಕೊಂಡಿದೆ ಎಂದು Roscosmos ಹೇಳಿದೆ.
Next Story