ಸೌದಿ ಅರೇಬಿಯಾದ ಎಫ್-15 ಫೈಟರ್ ಜೆಟ್ ಧ್ವಂಸ: ಹೌದಿಗಳ ಪ್ರತಿಪಾದನೆ

Photo Credit : X
ಸನಾ: ಸೌದಿ ಅರೇಬಿಯಾ ಮತ್ತು ಹೌದಿಗಳ ನಡುವಿನ ಸಂಘರ್ಷ ಬುಧವಾರ ಮತ್ತಷ್ಟು ತೀವ್ರಗೊಂಡಿದ್ದು, ಸೌದಿಯ ಎಫ್-15 ಫೈಟರ್ ಜೆಟ್ ಒಂದನ್ನು ಹೊಡೆದುರುಳಿಸಿರುವುದಾಗಿ ಹೌದಿಗಳು ಪ್ರತಿಪಾದಿಸಿದ್ದಾರೆ.
ಕಳೆದ ವಾರದಲ್ಲಿ ಸೌದಿ ನೇತೃತ್ವದ ಒಕ್ಕೂಟವು 450ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದೂ ಈ ಗುಂಪು ಪ್ರತಿಪಾದಿಸಿದೆ. ಸೌದಿ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ, ಕೆಂಪು ಸಮುದ್ರ ಬಂದರು ನಗರವಾದ ಯಾನ್ಬುವಿನಲ್ಲಿರುವ ಅರಾಮ್ಕೋ ಸಂಸ್ಥೆ ಮತ್ತು ದಕ್ಷಿಣ ಸೌದಿ ಅರೇಬಿಯಾದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಹೌದಿ ಗುಂಪು
Next Story




