ಯೇಸುವಿನೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit :AP
ವಾಶಿಂಗ್ಟನ್, ಎ.16: ಜೀಸಸ್ ತನ್ನನ್ನು ಅಪ್ಪಿಕೊಂಡಿರುವಂತೆ AI (ಕೃತಕ ಬುದ್ಧಿಮತ್ತೆ) ರಚಿತ ಚಿತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
‘ತೀವ್ರವಾದಿ ಎಡಪಂಥೀಯ ಮಾನಸಿಕ ಅಸ್ವಸ್ಥರು ಇದನ್ನು ಇಷ್ಟಪಡದಿರಬಹುದು. ಆದರೆ ಇದು ತುಂಬಾ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ’ ಎಂದು ಚಿತ್ರಕ್ಕೆ ನೀಡಿರುವ ಅಡಿಬರಹದಲ್ಲಿ ಟ್ರಂಪ್ ಉಲ್ಲೇಖಿಸಿದ್ದಾರೆ.
Next Story




