ಭಾರತ, ಚೀನಾಕ್ಕೆ ಮತ್ತೆ ಅಮೆರಿಕದಿಂದ ʼಸುಂಕʼಷ್ಟಕ್ಕೆ ಸಿದ್ಧತೆ: ವರದಿ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ನ.24: ಭಾರತ, ಚೀನಾ ಮತ್ತು ಇತರ ಹಲವು ಪ್ರಮುಖ ವ್ಯಾಪಾರ ಪಾಲುದಾರ ದೇಶಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ಟ್ರಂಪ್ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ತಿಳಿಸಿದೆ.
ಚೀನಾ, ಭಾರತ, ಯುರೋಪಿಯನ್ ಒಕ್ಕೂಟ ಮತ್ತು ಇತರ 14 ಆರ್ಥಿಕತೆಗಳಲ್ಲಿನ ಕೈಗಾರಿಕಾ ಸಬ್ಸಿಡಿಗಳ ಕುರಿತು ನಡೆಯುತ್ತಿದ್ದ ತನಿಖೆಯ ಫಲಿತಾಂಶಗಳನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಈ ವಾರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
Next Story




