ಅಕ್ಟೋಬರ್ ನಲ್ಲಿ ಟ್ರಂಪ್-ಜಿಂಪಿಂಗ್ ಭೇಟಿ?

Photo Credit: AP
ವಾಷಿಂಗ್ಟನ್, ಸೆ.7: ಅಕ್ಟೋಬರ್ ನಲ್ಲಿ ಸಿಯೋಲ್ನಲ್ಲಿ ನಡೆಯಲಿರುವ ಏಶ್ಯಾ ಪೆಸಿಫಿಕ್ ಆರ್ಥಿಕ ಸಹಕಾರ ವಾಣಿಜ್ಯ ಸಚಿವರ ಸಭೆಯ ಸಂದರ್ಭ ಅಮೆರಿಕ ಅಧ್ಯಕ್ಷ ಟ್ರಂಪ್ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಲಿದ್ದು ಅಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಜೊತೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
Next Story





