ಅಫಜಲಪುರ | ಉಡಚಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

ಕಲಬುರಗಿ : ಅಫಜಲಪುರ್ ತಾಲೂಕಿನ ಉಡಚಣ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಲೆಯ ಮುಖ್ಯ ಗುರುಗಳಾದ ಮನೋಹರ್ ಅಥರ್ಗಾ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪುಂಡಲಿಕ್ ನಲ್ಲಬೆ, ಶಿಕ್ಷಕರಾದ ರಾಮನಿಂಗ ತಳವಾರ್, ದೀಪಕ್ ಗಣಚಾರಿ, ರಾಮಚಂದ್ರ ಸಲಗಾರ್, ಚನ್ನಗೊಂಡ ನಡುವಿನಕೆರಿ, ಗಡ್ಡೆಪ್ಪ ಬೂರನಾಯಕ್, ಸನಾ ಅಂಕಲಗಿ, ಶ್ರೀದೇವಿ ಸುಲ್ತಾನ್ ಪುರ, ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಹಾಜರಿದ್ದರು.
Next Story





