ಜೂನ್ 1 ರಿಂದ 12ರ ವರೆಗೆ ಅಗ್ನಿವೀರ್ ನೇಮಕಾತಿಗೆ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ

ಸಾಂದರ್ಭಿಕ ಚಿತ್ರ (PTI)
ಕಲಬುರಗಿ: ಅಗ್ನಿವೀರ್ ಸೇನಾ ನೇಮಕಾತಿಗಾಗಿ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ-2026 ಇದೇ ಜೂನ್ 1 ರಿಂದ 12 ರವರೆಗೆ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ಜರುಗಲಿದೆ ಎಂದು ಹೆಚ್ಚುವರಿ ಮಹಾ ನಿರ್ದೇಶಕ (ನೇಮಕಾತಿ) ಮೇಜರ್ ಜನರಲ್ ಬ್ರೂಸ್ ಫರ್ನಾಂಡೀಸ್ ತಿಳಿಸಿದ್ದಾರೆ.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಬಿ.ಕಾಲೇಜು ಕ್ಯಾಂಪಸ್ ಅವರಣದ ಗೋದುತಾಯಿ ಇಂಜಿನಿಯರಿಂಗ್ ಕಾಲೇಜು ಪರೀಕ್ಷಾ ಕೇಂದ್ರವಾಗಿ ಗುರತಿಸಲಾಗಿದೆ ಎಂದಿದ್ದಾರೆ.
Next Story




