ಚಿಂಚೋಳಿ | ಟಿಎಪಿಸಿಎಂಎಸ್ ನೂತನ ಕಟ್ಟಡ ಉದ್ಘಾಟನೆ

ಕಲಬುರಗಿ : ಚಿಂಚೋಳಿ ಪಟ್ಟಣದ ಚಂದಾಪೂರ ತಾಲ್ಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಟಿಎಪಿಸಿಎಂಎಸ್ ಕಟ್ಟಡಕ್ಕೆ ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಾಹಣಾಧೀಕಾರಿ ಅತೀಕ್ ಪಾಷ, ಮುಕುಂದ ದೇಶಪಾಂಡೆ, ಗಿರಿರಾಜ ಸಜ್ಜನ, ಗುತ್ತಿಗೆದಾರ ವಿಠ್ಠಲ ಪಾಂಡೆ,ಮಲ್ಲಿಕಾರ್ಜುನ ಕೊಡದೂರ,ಮಾಣಿಕರಾವ ಗೌತಮ, ಕಾಶಿನಾಥ ಪೂಜಾರಿ, ಬಸವರಾಜ ಸಿರಸಿನಾಗನಾಥ, ನಾಗೇಂದ್ರಪ್ಪ ಗುರಂಪಳ್ಳಿ, ಜಗನ್ನಾಥ ರೆಡ್ಡಿ,ಮಹ್ಮುದ್ ಶೌಕತ್ ಅಲಿ ಇತರರು ಇದ್ದರು.
Next Story





