ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ: ಕಲಬುರಗಿಯಿಂದ ಚೈತ್ಯ ಭೂಮಿಗೆ ವಿಶೇಷ ರೈಲಿಗೆ ಡಿಜಿ ಸಾಗರ್ ಚಾಲನೆ

ಕಲಬುರಗಿ: ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ನಿಮಿತ್ತ ಮಧ್ಯ ರೈಲ್ವೆಯ ಆಲ್ ಇಂಡಿಯಾ ಎಸ್ಸಿ ಎಸ್ಟಿ ರೈಲ್ವೆ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕಲಬುರಗಿಯಿಂದ ಚೈತ್ಯ ಭೂಮಿಗೆ ವಿಶೇಷ ರೈಲಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿಜಿ ಸಾಗರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಸಿ, ಎಸ್ಟಿ ರೈಲ್ವೆ ವಿಭಾಗೀಯ ಖಜಾಂಚಿಯಾದ ಕಲ್ಯಾಣಿ ಗಟ್ಟು ಮತ್ತು ಕ.ರಾ.ದ.ಸಂ.ಸ.ಯ ರಾಜ್ಯ ಖಜಾಂಚಿ ಬಿ.ಸಿ ವಾಲಿ, ನಿವೃತ್ತ ಅಭಿಯಂತರರಾದ ಅಶೋಕ ಅಂಬಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





